2017ರ ವರದಿ

ನಮ್ಮ 2017ನೆ ವರ್ಷದ ಹಣಕಾಸು ಕರಪತ್ರವನ್ನು ಇಲ್ಲಿಂದ ಡೌನ್‌ಲೋಡ್ ಮಾಡಿ

Download

31/03/2017ರ ಹಣಕಾಸು ವರದಿ

ಜವಾಬ್ದಾರಿ ಮೊತ್ತ
ಅಧಿಕೃತ ಷೇರು ಬಂಡವಾಳ
ಷೇರು ಖಾತೆ 10,72,290.00
ನಾಮಪತ್ರ ಸದಸ್ಯರು 19,484.00
ಒಟ್ಟು ಮೊತ್ತ 10,91,774.00
ಆಪದ್ಧನ ನಿಧಿ
ಕಾಯ್ದಿಟ್ಟ ನಿಧಿ 1,44,739.00
ಮುಳುಗುವ ಸಾಲ ನಿಧಿ 1,15,791.00
ಸಾಮಾನ್ಯ ಕ್ಷೇಮ ಅಭಿವೃದ್ಧಿ ನಿಧಿ 28,948.00
ಕಟ್ಟಡ ನಿಧಿ 1,44,739.00
ಸಿಬ್ಬಂದಿ ಕ್ಷೇಮ ನಿಧಿ 5,386.95
ಒಟ್ಟು ಮೊತ್ತ 4,39,603.95
ಅಲ್ಪಾವಧಿ ಠೇವಣಿಗಳು
ಉಳಿತಾಯ ಖಾತೆ 25,51,146.53
ಚಾಲ್ತಿ ಖಾತೆ 1,04,999.00
ಒಟ್ಟು ಮೊತ್ತ 26,56,145.53
ಅವಧಿ ಠೇವಣಿಗಳು
ಮುದ್ದತಿ ಠೇವು ಖಾತೆ 4,62,99,726.00
ಆವರ್ತಕ ಠೇವು ಖಾತೆ 1,92,300.00
ಪಿಗ್ಮ್ಯ್ ಠೇವು ಖಾತೆ 46,25,325.00
ಸಿಬ್ಬಂದಿ ರಕ್ಷಣಾ ಠೇವು ಖಾತೆ 44,000.00
ಒಟ್ಟು ಮೊತ್ತ 5,11,61,351.00
ಇತರೆ ಜವಾಬ್ದಾರಿಗಳು
ಕೊಡತಕ್ಕ ಆಡಿಟ್ ಫಿ ಖಾತೆ 28,750.00
ಸಿಬ್ಬಂದಿ ಬೋನಸ್ 44,000.00
ಆದಾಯತೆರಿಗೆ ಸಲ್ಲಿಕೆಗೆ ಬೇಕಾದ ಶುಲ್ಕ 6,900.00
ಒಟ್ಟು ಮೊತ್ತ 79,650.00
ಠೇವಣಿಗಳ ಮೇಲೆ ಕೊಡಬೇಕಾದ ಬಡ್ಡಿ
ಮುದ್ದತಿ ಠೇವಣಿ ಮೇಲೆ ಕೊಡತಕ್ಕ ಬಡ್ಡಿ 25,66,599.00
ಆವರ್ತಕ ಠೇವುಗಳಿಗೆ ಕೊಡತಕ್ಕ ಬಡ್ಡಿ 9,078.00
ಒಟ್ಟು ಮೊತ್ತ 25,75,677.00
ಗುಂತವನಿಗಳ ಮೇಲೆ ಸಾಲ
ಲಕ್ಷ್ಮಿ ವಿಲಾಸ ಎಸ್ಒಡಿ ಖಾತೆ 13,43,798.00
ಒಟ್ಟು ಮೊತ್ತ 13,43,798.00
ನಿವ್ವಳ ಲಾಭ 9,79,992.43
ಒಟ್ಟು ಮೊತ್ತ 60327991.91
ಆಸ್ತಿಗಳು ಮೊತ್ತ
ನಗದು ಶಿಲ್ಕು
ನಗದು ಖಾತೆ 5,83,632.00
ಒಟ್ಟು ಮೊತ್ತ 5,83,632.00
ಬ್ಯಾಂಕಿನ ಖಾತೆ ಸಾಲ ಬಾಕಿ
ಲಕ್ಷ್ಮಿ ವಿಲಾಸ ಚಾಲ್ತಿ ಖಾತೆ 54,54,169.56
ವೀರ ಪುಲಕೇಶಿ ಬ್ಯಾಂಕ್ ಚಾಲ್ತಿ ಖಾತೆ 40,34,250.00
ಕೆ.ಸಿ.ಸಿ. ಬ್ಯಾಂಕ್ ಉಳಿತಾಯ ಖಾತೆ 8,449.00
ಐಡಿಬಿಐ ಚಾಲ್ತಿ ಖಾತೆ 22,007.00
ಎಸ್‌ಬಿಐ ಚಾಲ್ತಿ ಖಾತೆ 36,458.22
ಒಟ್ಟು ಮೊತ್ತ 95,55,333.78
ಇತರೆ ಠೇವಣಿಗಳು
ಎಲ್ಐಸಿ ಠೇವಣಿ ಖಾತೆ 16,50,858.65
ಎಲ್ಐಸಿ ಮ್ಯೂಚುಯಲ್ ಫಂಡ್ ಖಾತೆ 29,257.21
ಒಟ್ಟು ಮೊತ್ತ 16,80,115.86
ಭದ್ರತಾ ಸಾಲಗಳು
ವಾಹನ ಸಾಲ 12,67,173.00
ಆಸ್ತಿ ತೊರವಟ್ಟಿ ಸಾಲ 61,17,068.50
ನಗದು ಉದ್ದರಿ ಸಾಲ 4,02,423.00
ಮುದ್ದತಿ ಠೇವಿನ ಸಾಲ ಖಾತೆ 36,51,659.00
ಗೃಹ ಸಾಲ 1,34,96,952.00
ಎಸ್ಒಡಿ ಸಾಲ ಖಾತೆ 1,83,65,647.00
ಒಟ್ಟು ಮೊತ್ತ 4,33,00,922.50
ಭದ್ರತಾ ರಹಿತ ಸಾಲ
ವ್ಯಯಕ್ತಿಕ ಸಾಲ 37,78,936.00
ವ್ಯವಹಾರ ಸಾಲ 4,91,270.00
ಒಟ್ಟು ಮೊತ್ತ 42,70,206.00
ಸ್ಥಿರ ಆಸ್ತಿ
4,38,471.00
ಚರಾಸ್ತಿ ಹಾಗು ಸ್ಥಿರಾಸ್ತಿಗಳು 3,30,036.40
ಗಣಕಯಂತ್ರ 41,226.37
ಪಿಗ್ಮ್ಯ್ ತಂತ್ರಾಂಶ ಖಾತೆ 20,036.00
ಯುನೈಫ್ಯ್ ಬ್ಯಾಂಕಿಂಗ್ ತಂತ್ರಾಂಶ ಖಾತೆ 36,692.00
ಇನ್ವರ್ಟರ್ ಮತ್ತು ಬ್ಯಾಟರಿ ಖಾತೆ 6,120.00
ನೋಟ್ ಯಾಣಿಸುವ ಯಂತ್ರ ಖಾತೆ 6,800.00
ಸಿಸಿಟಿವಿ ಖಾತೆ 13,000.00
ಪಿಗ್ಮ್ಯ್ ಸಂಗ್ರಹಣಾ ಯಂತ್ರ 44,000.00
ಒಟ್ಟು ಮೊತ್ತ 9,36,381.77
ಇತರೆ ಮುಂಗಡಗಳು
ದೂರವಾಣಿ ಮುಂಗಡ ಖಾತೆ 1,400.00
ಒಟ್ಟು ಮೊತ್ತ 1,400.00
ನಷ್ಟ 0
ಒಟ್ಟು ಮೊತ್ತ 6,03,27,991.91

01/04/2016 ರಿಂದ 31/03/2017 ರವರೆಗಿನ ಲಾಭ ಮತ್ತು ನಷ್ಟದ ವರದಿ

ಖರ್ಚಿನ ವಿವರ ಮೊಬಲಗು
ಸಿಬ್ಬಂದಿ ವೆಚ್ಚ
ಸಿಬ್ಬಂದಿ ವೇತನ ಖಾತೆ 4,96,800.00
ಸಿಬ್ಬಂದಿ ಬೋನಸ್ ಪಾವತಿಸಿದ್ದು 44,000.00
ಆಡಳಿತ ವೆಚ್ಚಗಳು
ಮುದ್ದತಿ ಠೇವಣಿಯ ಮೇಲೆ ಕೊಟ್ಟ ಬಡ್ಡಿಗಳು 4677657.00
ಪಿಗ್ಮ್ಯ್ ಕಮಿಷನ್ ಖಾತೆ 226956.00
ವಿದ್ಯುತ್ ಬೆಲೆ ಖಾತೆ 12627.00
ದೂರವಾಣಿ, ಮೊಬೈಲ್ ಮತ್ತು ಇಂಟರ್ನೆಟ್ 15007.00
ಇನ್ನಿತರ ಖರ್ಚುಗಳ ಖಾತೆID 82067.11
ಮುದ್ರಣ ಮತ್ತು ಸಾದಿಲ್ವಾರು ಖಾತೆ 42459.00
ಕಾರ್ಯಾಲಯ ಬಾಡಿಗೆ ಖಾತೆ 72,000.00
ಗಣಕಯಂತ್ರಗಳ ವೆಚ್ಚ ನಿರ್ವಹಣಾ ಖಾತೆ 12250.00
ಉಳಿತಾಯ ಖಾತೆಗಳಿಗೆ ಕೊಟ್ಟ ಬಡ್ಡಿ 54562.00
ಆವರ್ತಕ ಠೇವಿನ ಮೇಲಿನ ಬಡ್ಡಿ 1879.00
ಪಿಗ್ಮ್ಯ್ ಠೇವಿನ ಮೇಲಿನ ಬಡ್ಡಿ 34954.00
ಪ್ರೊಫ್ಫೆಷನಲ್ ಟ್ಯಾಕ್ಸ್ ಖಾತೆ 1500.00
ಆಡಿಟ್ ಫಿ ಖಾತೆ 28750.00
ಸರ್ವ ಸದಸ್ಯರ ಸಭೆ ವೆಚ್ಚ 23130.00
ಹೂಡಿಕೆಗಳ ಮೇಲಿನ ಬಡ್ಡಿ 8964.25
ಆದಾಯ ತೆರಿಗೆ ಪಾವತಿಸಿದ್ದು 6900.00
ನಿರ್ದೇಶಕರ ಸಿಟ್ಟಿಂಗ್ ಫಿ 132000.00
ಕಾದಿರಿಸಿದ ಬಾಬ್ತು ಮತ್ತು ಸವಕಳಿ
ಸವಕಳಿಗಳು 145497.87
ನಿವ್ವಳ ಲಾಭ 979992.43
ಒಟ್ಟು ಮೊತ್ತ 7099952.66
ಆದಾಯದ ವಿವರ ಮೊಬಲಗು
ಇತರೆ ಆದಾಯಗಳು
ಪ್ರವೇಶ ಫಿ ಶುಲ್ಕ 10,175.00
ಷೇರು ಶುಲ್ಕ 10,175.00
ಸಾಲ ಮತ್ತು ಪಿಗ್ಮ್ಯ್ ಪೂರ್ವ ಮುಚ್ಚುವಿಕೆ ಶುಲ್ಕ 4474.00
ಸಾಲಗಳ ಸೇವಾ ಶುಲ್ಕ 269420.00
ಇನ್ನಿತರ ಆದಾಯ ಖಾತೆ 10706.00
ಡಿಡಿ ಮತ್ತು ನೆಫ್ಟ್ ಶುಲ್ಕ 2444.00
ಗುಂತಾವಣಿಗಳ ಮೇಲೆ ಬಂದ ಬಡ್ಡಿ 547906.66
ಚೆಕ್ ಬುಕ್ ವಿತರಣಾ ಆದಾಯ ಖಾತೆ 200.00
ಸಾಲಗಳ ಮೇಲಿನ ಬಡ್ಡಿ 0.00
ಸಾಲಗಳ ಮೇಲೆ ಬಂದ ಬಡ್ಡಿ 6222492.00
ಗೃಹ ಸಾಲದ ಮೇಲಿನ ಬಡ್ಡಿ 21960.00
ನಷ್ಟ 0
ಒಟ್ಟು ಮೊತ್ತ 7099952.66