ಹಣಕಾಸು

ಸಮತೋಲನ ವರದಿ

ಕಳೆದ 5 ವರ್ಷಗಳಲ್ಲಿ, ಅನಘಾ ಸಹಕಾರಿಯು, ಹೂಡಿಕೆದಾರರ ವಿಶ್ವಾಸ ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದರೊಂದಿಗೆ ಶೀಘ್ರವಾಗಿ ಬೆಳೆಯುತ್ತಿದೆ. ನಮ್ಮಲ್ಲಿ ಸಾಲದ ವಿಲೇವಾರಿಯು ವೇಗದವಾದ ಬೆಳವಣಿಗೆಯನ್ನು ಕಂಡಿದೆ. ಠೇವಣಿ ಮತ್ತು ಮುಂಗಡಗಳ ಮೇಲೆ ಹೊಸ ಯೋಜನೆಗಳನ್ನು ಪರಿಚಯಿಸಲು ನಮಗೆ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಹಣಕಾಸಿನ ನಿರ್ವಹಣೆ ಮತ್ತು ಸ್ಥಿರವಾದ ಬೆಳವಣಿಗೆಯು ಅನಘಾ ಸಹಕಾರಿಯಲ್ಲಿ ಕಂಡುಬಂದಿದೆ.

5 ವರ್ಷಗಳ ಹಣಕಾಸು ವರದಿ

ವರ್ಷ
2018-2019 ನೇ ವರ್ಷದ ಹಣಕಾಸು ವಹಿವಾಟು ವೀಕ್ಷಿಸಿ
2017-2018 ನೇ ವರ್ಷದ ಹಣಕಾಸು ವಹಿವಾಟು ವೀಕ್ಷಿಸಿ
2016-2017 ನೇ ವರ್ಷದ ಹಣಕಾಸು ವಹಿವಾಟು ವೀಕ್ಷಿಸಿ
2015-2016 ನೇ ವರ್ಷದ ಹಣಕಾಸು ವಹಿವಾಟು ವೀಕ್ಷಿಸಿ
2014-2015 ನೇ ವರ್ಷದ ಹಣಕಾಸು ವಹಿವಾಟು ವೀಕ್ಷಿಸಿ