ನಿಮ್ಮ ಸಾಲದ ಅವಶ್ಯಕತೆಗಳ ತ್ವರಿತ ಪೂರೈಕೆ
ವಿವಿಧ ರೀತಿಯ ಸಾಲ ಯೋಜನೆಗಳು
ವೇಗದ ಪ್ರಕ್ರಿಯೆ | ಕನಿಷ್ಠ ಕಾಗದ ವ್ಯವಹಾರ | ಆಕರ್ಷಕ ಬಡ್ಡಿದರಗಳು
ಇನ್ನಷ್ಟು ತಿಳಿಯಿರಿ View services
ನಿಮ್ಮ ಹೂಡಿಕೆ ಹಣವನ್ನು ಹೆಚ್ಚಿಸಿ ನಮ್ಮ ನಿಯಮಿತ ಮತ್ತು ಸ್ಥಿರ ಉಳಿತಾಯ ಯೋಜನೆಗಳೊಂದಿಗೆ
ನಿಮ್ಮ ಹೂಡಿಕೆಗಳ ಖಾತ್ರಿ ಮತ್ತು ಸುರಕ್ಷಿತ ಉಳಿತಾಯ
ಇನ್ನಷ್ಟು ತಿಳಿಯಿರಿ View services

ನಾವು ವರ್ಷದಿಂದ ವರ್ಷಕ್ಕೆ ಸ್ಥಿರ ಮತ್ತು ಬಲವಾದ ಆರ್ಥಿಕ ಬೆಳವಣಿಗೆಯನ್ನು ನೀಡುತ್ತಿದ್ದೇವೆ

ತಿಳಿಯಿರಿ

ಜವಾಬ್ದಾರಿಯುತ ಬ್ಯಾಂಕಿಂಗ್ ಪರಿಹಾರಗಳು

ಕಳೆದ ವರ್ಷಗಳಲ್ಲಿಅನಘಾ ಸಹಕಾರಿ, ಠೇವಣಿ ಮತ್ತು ಮುಂಗಡಗಳ ಮೊತ್ತಗಳಲ್ಲಿ ಏರಿಕೆ ಮಾತ್ರವಲ್ಲದೆ ಲಾಭದಲ್ಲಿಯೂ ಏರಿಕೆಯನ್ನು ಕಾಪಾಡಿಕೊಂಡಿದೆ ಮತ್ತು ಅದರ ಷೇರುದಾರರಿಗೆ ಸಮೃದ್ಧ ಲಾಭಾಂಶವನ್ನು ನೀಡುತ್ತಿದೆ.

1

ಚಿನ್ನಾಭರಣ ಸಾಲ

ನಾವು 18-24 ಕ್ಯಾರೆಟ್‌ಗಳ ಚಿನ್ನದ ಆಭರಣಗಳ ಮೌಲ್ಯಮಾಪನದ 80% ವರೆಗೆ ಸಾಲ ನೀಡುತ್ತೇವೆ.

2

ಗೃಹ ಸಾಲ

ಕೇಂದ್ರ ಸರಕಾರದ ಎಲ್ಲರಿಗೂ ಸುಭಧ್ರ ಮನೆ ಯೋಜನೆಯಡಿ ಅನಘಾ ಸಹಕಾರಿಯು ಆಕರ್ಷಕ ಬಡ್ಡಿ ದರಗಳಲ್ಲಿ ಗೃಹ ಸಾಲ ನೀಡುತ್ತದೆ.

3

ವಾಹನ ಸಾಲ

ಹೊಸ ಮತ್ತು ಬಳಸಿದ ಎರಡು / ಮೂರು / ನಾಲ್ಕು ಚಕ್ರ ವಾಹನ ಖರೀದಿಗೆ ಅನಘಾ ಸಹಕಾರಿಯು ವಾಹನ ಸಾಲವನ್ನು ನೀಡುತ್ತದೆ

4

ಮುದ್ದತಿ ಠೇವು

ಅನಘಾ ಸಹಕಾರಿಯು ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ವಿವಿಧ ಯೋಜನೆಗೆ ಹೂಡಿಕೆ ಮಾಡುವ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.

4

ಆವರ್ತನ ಠೇವಣೆ

ಅನಘಾ ಸಹಕಾರಿಯು, ದೀರ್ಘಾವಧಿಯ ರಿಕರಿಂಗ್ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ನೀಡುತ್ತದೆ.

6

ಉಳಿತಾಯ ಖಾತೆ

ಕೇವಲ 30 ನಿಮಿಷಗಳಲ್ಲಿ ಅನಘಾ ಸಹಕಾರಿಯಲ್ಲಿ ವೈಯಕ್ತಿಕ / ಜಂಟಿ ಉಳಿತಾಯ ಖಾತೆಯನ್ನು ತೆರೆಯಬಹುದು.

ನಾವು ಯಾರು

ನಮ್ಮ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆಯು ನಮ್ಮ ಸಹಕಾರಿಯನ್ನು ಗ್ರಾಹಕರೊಂದಿಗೆ ಸ್ಪಂದಿಸುವ ಹಾಗೂ ಉತ್ತಮ ಮಟ್ಟದ ಸೇವೆಯ ವಿಷಯದಲ್ಲಿ ಒಂದು ಮಾನ ದಂಡವನ್ನಾಗಿಸಿದೆ. ಪ್ರಾರಂಭದ ದಿನದಿಂದಲೂ ನಮ್ಮ ಧ್ಯೇಯವು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೂ, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಆದಾಯ ವರ್ಗದವರಿಗೆ, ವೃತ್ತಿಪರರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳಿಗೆ, ಎಸ್ಎಮ್ಇ ಮುಂತಾದವರಿಗೆ ಹಣಕಾಸಿನ ಸೌಲಭ್ಯಗಳ ಸಹಾಯವನ್ನು ಒದಗಿಸುವ ಏಕಛತ್ರವಾಗಿದೆ. 2014 ರಲ್ಲಿ ಕೇವಲ ರೂ.9 ಲಕ್ಷ ಮೊತ್ತದ ಷೇರು ಬಂಡವಾಳದಿಂದ ಪ್ರಾರಂಭಿಸಿದ ಅನಘಾ ಸಹಕಾರಿಯ ಪ್ರಯಾಣವು 31ನೇ ಮಾರ್ಚ್ 2019 ರ ವೇಳೆಗೆ ರೂ.7.52 ಕೋಟಿ ಮೊತ್ತದ ವಹಿವಾಟನ್ನು ಹೊಂದಿದೆ. ಸಹಕಾರಿಯ CASA ಅನುಪಾತವು 31 ನೇ ಮಾರ್ಚ್ 2019 ರಲ್ಲಿ 17.26% ರಷ್ಟು ಇದೆ.

 • icon-1

  ಠೇವಣಿ
  6 ಕೋಟಿ+

 • icon-2

  ಸಾಲಗಳ ವಹಿವಾಟು
  5 ಕೋಟಿ+

 • icon-3

  ಷೇರು ಬಂಡವಾಳ
  12ಲಕ್ಷ +

ನಿಮ್ಮ ಹಣಕಾಸಿನ ಕನಸುಗಳನ್ನು ನನಸುಗೊಳಿಸಿಕೊಳ್ಳಲು ನಮ್ಮ ಸೇವೆ ಸ್ವೀಕರಿಸಿ.

ಕರೆ ಮಾಡಲು ವಿನಂತಿಸಿ